॥ Sri Saraswati Ashtottara Shatanama Stotram Kannada Lyrics ॥
॥ ಶ್ರೀ ಸರಸ್ವತಿ ಅಷ್ಟೋತ್ತರಶತನಾಮ ಸ್ತೋತ್ರಂ ॥
ಸರಸ್ವತೀ ಮಹಾಭದ್ರಾ ಮಹಾಮಾಯಾ ವರಪ್ರದಾ ।
ಶ್ರೀಪ್ರದಾ ಪದ್ಮನಿಲಯಾ ಪದ್ಮಾಕ್ಷೀ ಪದ್ಮವಕ್ತ್ರಗಾ ॥ ೧ ॥
ಶಿವಾನುಜಾ ಪುಸ್ತಕಭೃತ್ ಜ್ಞಾನಮುದ್ರಾ ರಮಾ ಪರಾ ।
ಕಾಮರೂಪಾ ಮಹಾವಿದ್ಯಾ ಮಹಾಪಾತಕನಾಶಿನೀ ॥ ೨ ॥
ಮಹಾಶ್ರಯಾ ಮಾಲಿನೀ ಚ ಮಹಾಭೋಗಾ ಮಹಾಭುಜಾ ।
ಮಹಾಭಾಗಾ ಮಹೋತ್ಸಾಹಾ ದಿವ್ಯಾಂಗಾ ಸುರವಂದಿತಾ ॥ ೩ ॥
ಮಹಾಕಾಳೀ ಮಹಾಪಾಶಾ ಮಹಾಕಾರಾ ಮಹಾಂಕುಶಾ ।
ಪೀತಾ ಚ ವಿಮಲಾ ವಿಶ್ವಾ ವಿದ್ಯುನ್ಮಾಲಾ ಚ ವೈಷ್ಣವೀ ॥ ೪ ॥
ಚಂದ್ರಿಕಾ ಚಂದ್ರವದನಾ ಚಂದ್ರಲೇಖಾವಿಭೂಷಿತಾ ।
ಸಾವಿತ್ರೀ ಸುರಸಾ ದೇವೀ ದಿವ್ಯಾಲಂಕಾರಭೂಷಿತಾ ॥ ೫ ॥
ವಾಗ್ದೇವೀ ವಸುಧಾ ತೀವ್ರಾ ಮಹಾಭದ್ರಾ ಮಹಾಬಲಾ ।
ಭೋಗದಾ ಭಾರತೀ ಭಾಮಾ ಗೋವಿಂದಾ ಗೋಮತೀ ಶಿವಾ ॥ ೬ ॥
ಜಟಿಲಾ ವಿಂಧ್ಯವಾಸಾ ಚ ವಿಂಧ್ಯಾಚಲವಿರಾಜಿತಾ ।
ಚಂಡಿಕಾ ವೈಷ್ಣವೀ ಬ್ರಾಹ್ಮೀ ಬ್ರಹ್ಮಜ್ಞಾನೈಕಸಾಧನಾ ॥ ೭ ॥
ಸೌದಾಮಿನೀ ಸುಧಾಮೂರ್ತಿಃ ಸುಭದ್ರಾ ಸುರಪೂಜಿತಾ ।
ಸುವಾಸಿನೀ ಸುನಾಸಾ ಚ ವಿನಿದ್ರಾ ಪದ್ಮಲೋಚನಾ ॥ ೮ ॥
ವಿದ್ಯಾರೂಪಾ ವಿಶಾಲಾಕ್ಷೀ ಬ್ರಹ್ಮಜಾಯಾ ಮಹಾಫಲಾ ।
ತ್ರಯೀಮೂರ್ತೀ ತ್ರಿಕಾಲಜ್ಞಾ ತ್ರಿಗುಣಾ ಶಾಸ್ತ್ರರೂಪಿಣೀ ॥ ೯ ॥
ಶುಂಭಾಸುರಪ್ರಮಥಿನೀ ಶುಭದಾ ಚ ಸ್ವರಾತ್ಮಿಕಾ ।
ರಕ್ತಬೀಜನಿಹಂತ್ರೀ ಚ ಚಾಮುಂಡಾ ಚಾಂಬಿಕಾ ತಥಾ ॥ ೧೦ ॥
ಮುಂಡಕಾಯಪ್ರಹರಣಾ ಧೂಮ್ರಲೋಚನಮರ್ದನಾ ।
ಸರ್ವದೇವಸ್ತುತಾ ಸೌಮ್ಯಾ ಸುರಾಸುರನಮಸ್ಕೃತಾ ॥ ೧೧ ॥
ಕಾಳರಾತ್ರೀ ಕಳಾಧಾರಾ ರೂಪಸೌಭಾಗ್ಯದಾಯಿನೀ ।
ವಾಗ್ದೇವೀ ಚ ವರಾರೋಹಾ ವಾರಾಹೀ ವಾರಿಜಾಸನಾ ॥ ೧೨ ॥
ಚಿತ್ರಾಂಬರಾ ಚಿತ್ರಗಂಧಾ ಚಿತ್ರಮಾಲ್ಯವಿಭೂಷಿತಾ ।
ಕಾಂತಾ ಕಾಮಪ್ರದಾ ವಂದ್ಯಾ ವಿದ್ಯಾಧರಸುಪೂಜಿತಾ ॥ ೧೩ ॥
ಶ್ವೇತಾಸನಾ ನೀಲಭುಜಾ ಚತುರ್ವರ್ಗಫಲಪ್ರದಾ ।
ಚತುರಾನನಸಾಮ್ರಾಜ್ಯಾ ರಕ್ತಮಧ್ಯಾ ನಿರಂಜನಾ ॥ ೧೪ ॥
ಹಂಸಾಸನಾ ನೀಲಜಂಘಾ ಬ್ರಹ್ಮವಿಷ್ಣುಶಿವಾತ್ಮಿಕಾ ।
ಏವಂ ಸರಸ್ವತೀ ದೇವ್ಯಾ ನಾಮ್ನಾಮಷ್ಟೋತ್ತರಶತಮ್ ॥ ೧೫ ॥
– Chant Stotra in other Languages –
Sri Saraswati Ashtottara Shatanama Stotram in Hindi – English – Kannada – Telugu – Tamil
