Posted in

Gajavadana Beduve in Kannada

Sri Ganesh

॥ Gajavadana Beduve Lyrics ॥

ರಾಗ: ಹಂಸಧ್ವನಿ ತಾಳ:ಆದಿ ರಚನೆ: ಶ್ರೀ ಪುರಂದರದಾಸರು

ಗಜವದನ ಬೇಡುವೆ – ಗೌರೀತನಯ
ಗಜವದನ ಬೇಡುವೆ
ತ್ರಿಜಗವಂದಿತನೆ ಸುಜನರ ಪೊರೆವನೆ ॥ ಪ ॥

ಪಾಶಾಂಕುಶಧರ ಪರಮಪವಿತ್ರ
ಮೂಷಿಕವಾಹನ ಮುನಿಜನಪ್ರೇಮ ॥ ೧ ॥

ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ ॥ ೨ ॥

ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ದಯ ಮಾಡೋ ॥ ೩ ॥

॥ – Chant Stotras in other Languages –


Gajavadana Beduve in English – Kannada – Hindi

Leave a Reply

Your email address will not be published. Required fields are marked *