Posted in

108 Names of Sri Shodashi in Kannada

Maa Durga Devi

॥ Sri Shodashi Ashtotshodashi Shatanamavali Kannada Lyrics ॥

॥ ಶ್ರೀ ಷೋಡಶೀ ಅಷ್ಟೋತ್ತರಶತನಾಮಾವಲೀ ॥
ಓಂ ತ್ರಿಪುರಾಯೈ ನಮಃ ।
ಓಂ ಷೋಡಶ್ಯೈ ನಮಃ ।
ಓಂ ಮಾತ್ರೇ ನಮಃ ।
ಓಂ ತ್ರ್ಯಕ್ಷರಾಯೈ ನಮಃ ।
ಓಂ ತ್ರಿತಯಾಯೈ ನಮಃ ।
ಓಂ ತ್ರಯ್ಯೈ ನಮಃ ।
ಓಂ ಸುನ್ದರ್ಯೈ ನಮಃ ।
ಓಂ ಸುಮುಖ್ಯೈ ನಮಃ ।
ಓಂ ಸೇವ್ಯಾಯೈ ನಮಃ – ೯ ।

ಓಂ ಸಾಮವೇದಪರಾಯಣಾಯೈ ನಮಃ ।
ಓಂ ಶಾರದಾಯೈ ನಮಃ ।
ಓಂ ಶಬ್ದನಿಲಯಾಯೈ ನಮಃ ।
ಓಂ ಸಾಗರಾಯೈ ನಮಃ ।
ಓಂ ಸರಿದಮ್ಬರಾಯೈ ನಮಃ ।
ಓಂ ಶುದ್ಧಾಯೈ ನಮಃ ।
ಓಂ ಶುದ್ಧತನವೇ ನಮಃ ।
ಓಂ ಸಾಧ್ವ್ಯೈ ನಮಃ ।
ಓಂ ಶಿವಧ್ಯಾನಪರಾಯಣಾಯೈ ನಮಃ – ೧೮ ।

ಓಂ ಸ್ವಾಮಿನ್ಯೈ ನಮಃ ।
ಓಂ ಶಮ್ಭುವನಿತಾಯೈ ನಮಃ ।
ಓಂ ಶಾಮ್ಭವ್ಯೈ ನಮಃ ।
ಓಂ ಸರಸ್ವತ್ಯೈ ನಮಃ ।
ಓಂ ಸಮುದ್ರಮಥಿನ್ಯೈ ನಮಃ ।
ಓಂ ಶೀಘ್ರಗಾಮಿನ್ಯೈ ನಮಃ ।
ಓಂ ಶೀಘ್ರಸಿದ್ಧಿದಾಯೈ ನಮಃ ।
ಓಂ ಸಾಧುಸೇವ್ಯಾಯೈ ನಮಃ ।
ಓಂ ಸಾಧುಗಮ್ಯಾಯೈ ನಮಃ – ೨೭ ।

ಓಂ ಸಾಧುಸನ್ತುಷ್ಟಮಾನಸಾಯೈ ನಮಃ ।
ಓಂ ಖಟ್ವಾಙ್ಗಧಾರಿಣ್ಯೈ ನಮಃ ।
ಓಂ ಖರ್ವಾಯೈ ನಮಃ ।
ಓಂ ಖಡ್ಗಖರ್ಪರಧಾರಿಣ್ಯೈ ನಮಃ ।
ಓಂ ಷಡ್ವರ್ಗಭಾವರಹಿತಾಯೈ ನಮಃ ।
ಓಂ ಷಡ್ವರ್ಗಪರಿಚಾರಿಕಾಯೈ ನಮಃ ।
ಓಂ ಷಡ್ವರ್ಗಾಯೈ ನಮಃ ।
ಓಂ ಷಡಙ್ಗಾಯೈ ನಮಃ ।
ಓಂ ಷೋಢಾಯೈ ನಮಃ – ೩೬ ।

ಓಂ ಷೋಡಶವಾರ್ಷಿಕ್ಯೈ ನಮಃ ।
ಓಂ ಕ್ರತುರೂಪಾಯೈ ನಮಃ ।
ಓಂ ಕ್ರತುಮತ್ಯೈ ನಮಃ ।
ಓಂ ಋಭುಕ್ಷಕ್ರತುಮಣ್ಡಿತಾಯೈ ನಮಃ ।
ಓಂ ಕವರ್ಗಾದಿಪವರ್ಗಾನ್ತಾಯೈ ನಮಃ ।
ಓಂ ಅನ್ತಃಸ್ಥಾಯೈ ನಮಃ ।
ಓಂ ಅನನ್ತರೂಪಿಣ್ಯೈ ನಮಃ ।
ಓಂ ಅಕಾರಾಕಾರರಹಿತಾಯೈ ನಮಃ ।
ಓಂ ಕಾಲಮೃತ್ಯುಜರಾಪಹಾಯೈ ನಮಃ – ೪೫ ।

ಓಂ ತನ್ವ್ಯೈ ನಮಃ ।
ಓಂ ತತ್ತ್ವೇಶ್ವರ್ಯೈ ನಮಃ ।
ಓಂ ತಾರಾಯೈ ನಮಃ ।
ಓಂ ತ್ರಿವರ್ಷಾಯೈ ನಮಃ ।
ಓಂ ಜ್ಞಾನರೂಪಿಣ್ಯೈ ನಮಃ ।
ಓಂ ಕಾಲ್ಯೈ ನಮಃ ।
ಓಂ ಕರಾಲ್ಯೈ ನಮಃ ।
ಓಂ ಕಾಮೇಶ್ಯೈ ನಮಃ ।
ಓಂ ಛಾಯಾಯೈ ನಮಃ – ೫೪ ।

ಓಂ ಸಂಜ್ಞಾಯೈ ನಮಃ ।
ಓಂ ಅರುನ್ಧತ್ಯೈ ನಮಃ ।
ಓಂ ನಿರ್ವಿಕಲ್ಪಾಯೈ ನಮಃ ।
ಓಂ ಮಹಾವೇಗಾಯೈ ನಮಃ ।
ಓಂ ಮಹೋತ್ಸಾಹಾಯೈ ನಮಃ ।
ಓಂ ಮಹೋದರ್ಯೈ ನಮಃ ।
ಓಂ ಮೇಘಾಯೈ ನಮಃ ।
ಓಂ ಬಲಾಕಾಯೈ ನಮಃ ।
ಓಂ ವಿಮಲಾಯೈ ನಮಃ – ೬೩ ।

ಓಂ ವಿಮಲಜ್ಞಾನದಾಯಿನ್ಯೈ ನಮಃ ।
ಓಂ ಗೌರ್ಯೈ ನಮಃ ।
ಓಂ ವಸುನ್ಧರಾಯೈ ನಮಃ ।
ಓಂ ಗೋಪ್ತ್ರ್ಯೈ ನಮಃ ।
ಓಂ ಗವಾಮ್ಪತಿನಿಷೇವಿತಾಯೈ ನಮಃ ।
ಓಂ ಭಗಾಙ್ಗಾಯೈ ನಮಃ ।
ಓಂ ಭಗರೂಪಾಯೈ ನಮಃ ।
ಓಂ ಭಕ್ತಿಪರಾಯಣಾಯೈ ನಮಃ ।
ಓಂ ಭಾವಪರಾಯಣಾಯೈ ನಮಃ – ೭೨ ।

ಓಂ ಛಿನ್ನಮಸ್ತಾಯೈ ನಮಃ ।
ಓಂ ಮಹಾಧೂಮಾಯೈ ನಮಃ ।
ಓಂ ಧೂಮ್ರವಿಭೂಷಣಾಯೈ ನಮಃ ।
ಓಂ ಧರ್ಮಕರ್ಮಾದಿರಹಿತಾಯೈ ನಮಃ ।
ಓಂ ಧರ್ಮಕರ್ಮಪರಾಯಣಾಯೈ ನಮಃ ।
ಓಂ ಸೀತಾಯೈ ನಮಃ ।
ಓಂ ಮಾತಙ್ಗಿನ್ಯೈ ನಮಃ ।
ಓಂ ಮೇಧಾಯೈ ನಮಃ ।
ಓಂ ಮಧುದೈತ್ಯವಿನಾಶಿನ್ಯೈ ನಮಃ – ೮೧ ।

ಓಂ ಭೈರವ್ಯೈ ನಮಃ ।
ಓಂ ಭುವನಾಯೈ ನಮಃ ।
ಓಂ ಮಾತ್ರೇ ನಮಃ ।
ಓಂ ಅಭಯದಾಯೈ ನಮಃ ।
ಓಂ ಭವಸುನ್ದರ್ಯೈ ನಮಃ ।
ಓಂ ಭಾವುಕಾಯೈ ನಮಃ ।
ಓಂ ಬಗಲಾಯೈ ನಮಃ ।
ಓಂ ಕೃತ್ಯಾಯೈ ನಮಃ ।
ಓಂ ಬಾಲಾಯೈ ನಮಃ – ೯೦ ।

ಓಂ ತ್ರಿಪುರಸುಂದರ್ಯೈ ನಮಃ ।
ಓಂ ರೋಹಿಣ್ಯೈ ನಮಃ ।
ಓಂ ರೇವತ್ಯೈ ನಮಃ ।
ಓಂ ರಮ್ಯಾಯೈ ನಮಃ ।
ಓಂ ರಮ್ಭಾಯೈ ನಮಃ ।
ಓಂ ರಾವಣವನ್ದಿತಾಯೈ ನಮಃ ।
ಓಂ ಶತಯಜ್ಞಮಯ್ಯೈ ನಮಃ ।
ಓಂ ಸತ್ತ್ವಾಯೈ ನಮಃ ।
ಓಂ ಶತಕ್ರತುವರಪ್ರದಾಯೈ ನಮಃ – ೯೯ ।

ಓಂ ಶತಚನ್ದ್ರಾನನಾಯೈ ನಮಃ ।
ಓಂ ದೇವ್ಯೈ ನಮಃ ।
ಓಂ ಸಹಸ್ರಾದಿತ್ಯಸನ್ನಿಭಾಯೈ ನಮಃ ।
ಓಂ ಸೋಮಸೂರ್ಯಾಗ್ನಿನಯನಾಯೈ ನಮಃ ।
ಓಂ ವ್ಯಾಘ್ರಚರ್ಮಾಮ್ಬರಾವೃತಾಯೈ ನಮಃ ।
ಓಂ ಅರ್ಧೇನ್ದುಧಾರಿಣ್ಯೈ ನಮಃ ।
ಓಂ ಮತ್ತಾಯೈ ನಮಃ ।
ಓಂ ಮದಿರಾಯೈ ನಮಃ ।
ಓಂ ಮದಿರೇಕ್ಷಣಾಯೈ ನಮಃ – ೧೦೮ ।

॥ – Chant Stotras in other Languages –


Sri Shodashi Ashtottarshat Naamavali in HindiEnglish –  Kannada – TeluguTamil

Leave a Reply

Your email address will not be published. Required fields are marked *