॥ Sri Matangi Ashtottara Shatanamavali Kannada Lyrics ॥
॥ ಶ್ರೀ ಮಾತಂಗೀ ಅಷ್ಟೋತ್ತರಶತನಾಮಾವಳಿಃ ॥
ಓಂ ಮಹಾಮತ್ತಮಾತಂಗಿನ್ಯೈ ನಮಃ ।
ಓಂ ಸಿದ್ಧಿರೂಪಾಯೈ ನಮಃ ।
ಓಂ ಯೋಗಿನ್ಯೈ ನಮಃ ।
ಓಂ ಭದ್ರಕಾಳ್ಯೈ ನಮಃ ।
ಓಂ ರಮಾಯೈ ನಮಃ ।
ಓಂ ಭವಾನ್ಯೈ ನಮಃ ।
ಓಂ ಭಯಪ್ರೀತಿದಾಯೈ ನಮಃ ।
ಓಂ ಭೂತಿಯುಕ್ತಾಯೈ ನಮಃ ।
ಓಂ ಭವಾರಾಧಿತಾಯೈ ನಮಃ – ೯ ।
ಓಂ ಭೂತಿಸಂಪತ್ಕರ್ಯೈ ನಮಃ ।
ಓಂ ಜನಾಧೀಶಮಾತ್ರೇ ನಮಃ ।
ಓಂ ಧನಾಗಾರದೃಷ್ಟ್ಯೈ ನಮಃ ।
ಓಂ ಧನೇಶಾರ್ಚಿತಾಯೈ ನಮಃ ।
ಓಂ ಧೀರವಾಸ್ಯೈ ನಮಃ ।
ಓಂ ವರಾಂಗ್ಯೈ ನಮಃ ।
ಓಂ ಪ್ರಕೃಷ್ಟಾಯೈ ನಮಃ ।
ಓಂ ಪ್ರಭಾರೂಪಿಣ್ಯೈ ನಮಃ ।
ಓಂ ಕಾಮರೂಪಾಯೈ ನಮಃ – ೧೮ ।
ಓಂ ಪ್ರಹೃಷ್ಟಾಯೈ ನಮಃ ।
ಓಂ ಮಹಾಕೀರ್ತಿದಾಯೈ ನಮಃ ।
ಓಂ ಕರ್ಣನಾಲ್ಯೈ ನಮಃ ।
ಓಂ ಕಾರಾಳ್ಯೈ ನಮಃ ।
ಓಂ ಭಗಾಯೈ ನಮಃ ।
ಓಂ ಘೋರರೂಪಾಯೈ ನಮಃ ।
ಓಂ ಭಗಾಂಗ್ಯೈ ನಮಃ ।
ಓಂ ಭಗಾಖ್ಯಾಯೈ ನಮಃ ।
ಓಂ ಭಗಪ್ರೀತಿದಾಯೈ ನಮಃ – ೨೭ ।
ಓಂ ಭೀಮರೂಪಾಭವಾನ್ಯೈ ನಮಃ ।
ಓಂ ಮಹಾಕೌಶಿಕ್ಯೈ ನಮಃ ।
ಓಂ ಕೋಶಪೂರ್ಣಾಯೈ ನಮಃ ।
ಓಂ ಕಿಶೋರ್ಯೈ ನಮಃ ।
ಓಂ ಕಿಶೋರಪ್ರಿಯಾನಂದಈಹಾಯೈ ನಮಃ ।
ಓಂ ಮಹಾಕಾರಣಾಯೈ ನಮಃ ।
ಓಂ ಅಕಾರಣಾಯೈ ನಮಃ ।
ಓಂ ಕರ್ಮಶೀಲಾಯೈ ನಮಃ ।
ಓಂ ಕಪಾಲ್ಯೈ ನಮಃ – ೩೬ ।
ಓಂ ಪ್ರಸಿದ್ಧಾಯೈ ನಮಃ ।
ಓಂ ಮಹಾಸಿದ್ಧಖಂಡಾಯೈ ನಮಃ ।
ಓಂ ಮಕಾರಪ್ರಿಯಾಯೈ ನಮಃ ।
ಓಂ ಮಾನರೂಪಾಯೈ ನಮಃ ।
ಓಂ ಮಹೇಶ್ಯೈ ನಮಃ ।
ಓಂ ಮಹೋಲ್ಲಾಸಿನ್ಯೈ ನಮಃ ।
ಓಂ ಲಾಸ್ಯಲೀಲಾಲಯಾಂಗ್ಯೈ ನಮಃ ।
ಓಂ ಕ್ಷಮಾಯೈ ನಮಃ ।
ಓಂ ಕ್ಷೇಮಶೀಲಾಯೈ ನಮಃ – ೪೫ ।
ಓಂ ಕ್ಷಪಾಕಾರಿಣ್ಯೈ ನಮಃ ।
ಓಂ ಅಕ್ಷಯಪ್ರೀತಿದಾಯೈ ನಮಃ ।
ಓಂ ಭೂತಿಯುಕ್ತಾಭವಾನ್ಯೈ ನಮಃ ।
ಓಂ ಭವಾರಾಧಿತಾಯೈ ನಮಃ ।
ಓಂ ಭೂತಿಸತ್ಯಾತ್ಮಿಕಾಯೈ ನಮಃ ।
ಓಂ ಪ್ರಭೋದ್ಭಾಸಿತಾಯೈ ನಮಃ ।
ಓಂ ಭಾನುಭಾಸ್ವತ್ಕರಾಯೈ ನಮಃ ।
ಓಂ ಧರಾಧೀಶಮಾತ್ರೇ ನಮಃ ।
ಓಂ ಧನಾಗಾರದೃಷ್ಟ್ಯೈ ನಮಃ – ೫೪ ।
ಓಂ ಧನೇಶಾರ್ಚಿತಾಯೈ ನಮಃ ।
ಓಂ ಧೀವರಾಯೈ ನಮಃ ।
ಓಂ ಧೀವರಾಂಗ್ಯೈ ನಮಃ ।
ಓಂ ಪ್ರಕೃಷ್ಟಾಯೈ ನಮಃ ।
ಓಂ ಪ್ರಭಾರೂಪಿಣ್ಯೈ ನಮಃ ।
ಓಂ ಪ್ರಾಣರೂಪ್ಯಾಯೈ ನಮಃ ।
ಓಂ ಪ್ರಕೃಷ್ಟಸ್ವರೂಪಾಯ ನಮಃ ।
ಓಂ ಸ್ವರೂಪಪ್ರಿಯಾಯ ನಮಃ ।
ಓಂ ಚಲತ್ಕುಂಡಲಾಯೈ ನಮಃ – ೬೩ ।
ಓಂ ಕಾಮಿನೀಕಾಂತಯುಕ್ತಾಯೈ ನಮಃ ।
ಓಂ ಕಪಾಲಾಯೈ ನಮಃ ।
ಓಂ ಅಚಲಾಯೈ ನಮಃ ।
ಓಂ ಕಾಲಕೋದ್ಧಾರಿಣ್ಯೈ ನಮಃ ।
ಓಂ ಕದಂಬಪ್ರಿಯಾಯೈ ನಮಃ ।
ಓಂ ಕೋಟರ್ಯೈ ನಮಃ ।
ಓಂ ಕೋಟದೇಹಾಯೈ ನಮಃ ।
ಓಂ ಕ್ರಮಾಯೈ ನಮಃ ।
ಓಂ ಕೀರ್ತಿದಾಯೈ ನಮಃ – ೭೨ ।
ಓಂ ಕರ್ಣರೂಪಾಯೈ ನಮಃ ।
ಓಂ ಲಕ್ಷ್ಮ್ಯೈ ನಮಃ ।
ಓಂ ಕ್ಷಮಾಂಗ್ಯೈ ನಮಃ ।
ಓಂ ಕ್ಷಯಪ್ರೇಮರೂಪಾಯೈ ನಮಃ ।
ಓಂ ಕ್ಷಪಾಯೈ ನಮಃ ।
ಓಂ ಕ್ಷಯಾಕ್ಷಾಯೈ ನಮಃ ।
ಓಂ ಕ್ಷಯಾಖ್ಯಾಯೈ ನಮಃ ।
ಓಂ ಕ್ಷಯಪ್ರಾಂತರಾಯೈ ನಮಃ ।
ಓಂ ಕ್ಷವತ್ಕಾಮಿನ್ಯೈ ನಮಃ – ೮೧ ।
ಓಂ ಕ್ಷಾರಿಣ್ಯೈ ನಮಃ ।
ಓಂ ಕ್ಷೀರಪೂಷಾಯೈ ನಮಃ ।
ಓಂ ಶಿವಾಂಗ್ಯೈ ನಮಃ ।
ಓಂ ಶಾಕಂಭರ್ಯೈ ನಮಃ ।
ಓಂ ಶಾಕದೇಹಾಯೈ ನಮಃ ।
ಓಂ ಮಹಾಶಾಕಯಜ್ಞಾಯೈ ನಮಃ ।
ಓಂ ಫಲಪ್ರಾಶಕಾಯೈ ನಮಃ ।
ಓಂ ಶಕಾಹ್ವಾಯೈ ನಮಃ ।
ಓಂ ಅಶಕಾಹ್ವಾಯೈ ನಮಃ – ೯೦ ।
ಓಂ ಶಕಾಖ್ಯಾಯೈ ನಮಃ ।
ಓಂ ಶಕಾಯೈ ನಮಃ ।
ಓಂ ಶಕಾಕ್ಷಾಂತರೋಷಾಯೈ ನಮಃ ।
ಓಂ ಸುರೋಷಾಯೈ ನಮಃ ।
ಓಂ ಸುರೇಖಾಯೈ ನಮಃ ।
ಓಂ ಮಹಾಶೇಷಯಜ್ಞೋಪವೀತಪ್ರಿಯಾಯೈ ನಮಃ ।
ಓಂ ಜಯಂತ್ಯೈ ನಮಃ ।
ಓಂ ಜಯಾಯೈ ನಮಃ ।
ಓಂ ಜಾಗ್ರತ್ಯೈ ನಮಃ – ೯೯ ।
ಓಂ ಯೋಗ್ಯರೂಪಾಯೈ ನಮಃ ।
ಓಂ ಜಯಾಂಗಾಯೈ ನಮಃ ।
ಓಂ ಜಪಧ್ಯಾನಸಂತುಷ್ಟಸಂಜ್ಞಾಯೈ ನಮಃ ।
ಓಂ ಜಯಪ್ರಾಣರೂಪಾಯೈ ನಮಃ ।
ಓಂ ಜಯಸ್ವರ್ಣದೇಹಾಯೈ ನಮಃ ।
ಓಂ ಜಯಜ್ವಾಲಿನ್ಯೈ ನಮಃ ।
ಓಂ ಯಾಮಿನ್ಯೈ ನಮಃ ।
ಓಂ ಯಾಮ್ಯರೂಪಾಯೈ ನಮಃ ।
ಓಂ ಜಗನ್ಮಾತೃರೂಪಾಯೈ ನಮಃ – ೧೦೮ ।
ಓಂ ಜಗದ್ರಕ್ಷಣಾಯೈ ನಮಃ ।
ಓಂ ಸ್ವಧಾವೌಷಡಂತಾಯೈ ನಮಃ ।
ಓಂ ವಿಲಂಬಾವಿಲಂಬಾಯೈ ನಮಃ ।
ಓಂ ಷಡಂಗಾಯೈ ನಮಃ ।
ಓಂ ಮಹಾಲಂಬರೂಪಾಯೈ ನಮಃ ।
ಓಂ ಅಸಿಹಸ್ತಾಯೈ ನಮಃ ।
ಓಂ ಪದಾಹಾರಿಣ್ಯೈ ನಮಃ ।
ಓಂ ಹಾರಿಣ್ಯೈ ನಮಃ ।
ಓಂ ಮಹಾಮಂಗಳಾಯೈ ನಮಃ – ೧೧೭ ।
ಓಂ ಮಂಗಳಪ್ರೇಮಕೀರ್ತ್ಯೈ ನಮಃ ।
ಓಂ ನಿಶುಂಭಕ್ಷಿದಾಯೈ ನಮಃ ।
ಓಂ ಶುಂಭದರ್ಪಾಪಹಾಯೈ ನಮಃ ।
ಓಂ ಆನಂದಬೀಜಾದಿಮುಕ್ತಿಸ್ವರೂಪಾಯೈ ನಮಃ ।
ಓಂ ಚಂಡಮುಂಡಾಪದಾಯೈ ನಮಃ ।
ಓಂ ಮುಖ್ಯಚಂಡಾಯೈ ನಮಃ ।
ಓಂ ಪ್ರಚಂಡಾಽಪ್ರಚಂಡಾಯೈ ನಮಃ ।
ಓಂ ಮಹಾಚಂಡವೇಗಾಯೈ ನಮಃ ।
ಓಂ ಚಲಚ್ಚಾಮರಾಯೈ ನಮಃ ।
ಓಂ ಚಾಮರಾಚಂದ್ರಕೀರ್ತ್ಯೈ ನಮಃ ।
ಓಂ ಸುಚಾಮೀಕರಾಯೈ ನಮಃ ।
ಓಂ ಚಿತ್ರಭೂಷೋಜ್ಜ್ವಲಾಂಗ್ಯೈ ನಮಃ ।
ಓಂ ಸುಸಂಗೀತಗೀತಾಯೈ ನಮಃ – ೧೩೦ ।
॥ – Chant Stotras in other Languages –॥
Sri Matangi Ashtottarshat Naamavali in Hindi – English – Kannada – Telugu – Tamil
Sri Matangi Ashtottarshat Naamavali in Hindi – English – Kannada – Telugu – Tamil
