Posted in

Govindaasrita Gokulabrundaa in Kannada

Annamacharya

॥ Govindasritha Gokula Brunda Kannada Lyrics ॥

ಗೋವಿಂದಾಶ್ರಿತ ಗೋಕುಲಬೃಂದಾ ।
ಪಾವನ ಜಯಜಯ ಪರಮಾನಂದ ॥

ಜಗದಭಿರಾಮ ಸಹಸ್ರನಾಮ ।
ಸುಗುಣಧಾಮ ಸಂಸ್ತುತನಾಮ ।
ಗಗನಶ್ಯಾಮ ಘನರಿಪು ಭೀಮ ।
ಅಗಣಿತ ರಘುವಂಶಾಂಬುಧಿ ಸೋಮ ॥

ಜನನುತ ಚರಣಾ ಶರಣ್ಯು ಶರಣಾ ।
ದನುಜ ಹರಣ ಲಲಿತ ಸ್ವರಣಾ ।
ಅನಘ ಚರಣಾಯತ ಭೂಭರಣಾ ।
ದಿನಕರ ಸನ್ನಿಭ ದಿವ್ಯಾಭರಣಾ ॥

ಗರುಡ ತುರಂಗಾ ಕಾರೋತ್ತುಂಗಾ ।
ಶರಧಿ ಭಂಗಾ ಫಣಿ ಶಯನಾಂಗಾ ।
ಕರುಣಾಪಾಂಗಾ ಕಮಲ ಸಂಗಾ ।
ವರ ಶ್ರೀ ವೇಂಕಟ ಗಿರಿಪತಿ ರಂಗಾ ॥

– Chant Stotra in other Languages –

Annamacharya Keerthanalu » Govindaasrita Gokulabrundaa Lyrics in Hindi » English » Bengali » Malayalam » Telugu » Tamil

Leave a Reply

Your email address will not be published. Required fields are marked *