Posted in

Bhavayami Gopalabalam in Kannada

Annamacharya

॥ Bhavayami Gopalabalam Kannada Lyrics ॥

ಭಾವಯಾಮಿ ಗೋಪಾಲಬಾಲಂ ಮನ-
ಸ್ಸೇವಿತಂ ತತ್ಪದಂ ಚಿಂತಯೇಹಂ ಸದಾ ॥

ಕಟಿ ಘಟಿತ ಮೇಖಲಾ ಖಚಿತಮಣಿ ಘಂಟಿಕಾ-
ಪಟಲ ನಿನದೇನ ವಿಭ್ರಾಜಮಾನಮ್ ।
ಕುಟಿಲ ಪದ ಘಟಿತ ಸಂಕುಲ ಶಿಂಜಿತೇನತಂ
ಚಟುಲ ನಟನಾ ಸಮುಜ್ಜ್ವಲ ವಿಲಾಸಮ್ ॥

ನಿರತಕರ ಕಲಿತ ನವನೀತಂ ಬ್ರಹ್ಮಾದಿ
ಸುರ ನಿಕರ ಭಾವನಾ ಶೋಭಿತ ಪದಮ್ ।
ತಿರುವೇಂಕಟಾಚಲ ಸ್ಥಿತಮ್ ಅನುಪಮಂ ಹರಿಂ
ಪರಮ ಪುರುಷಂ ಗೋಪಾಲಬಾಲಮ್ ॥

– Chant Stotra in other Languages –

Annamacharya Keerthanalu » Bhavayami Gopalabalam Lyrics in Hindi » English » Bengali » Malayalam » Telugu » Tamil

Leave a Reply

Your email address will not be published. Required fields are marked *